ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಜಯದ್ರಥವಧ ಪರ್ವ
ಅಧ್ಯಾಯ 97
ಸಾರ
07097001 ಧೃತರಾಷ್ಟ್ರ ಉವಾಚ।
07097001a ಸಂಪ್ರಮೃದ್ಯ ಮಹತ್ಸೈನ್ಯಂ ಯಾಂತಂ ಶೈನೇಯಮರ್ಜುನಂ।
07097001c ನಿರ್ಹ್ರೀಕಾ ಮಮ ತೇ ಪುತ್ರಾಃ ಕಿಮಕುರ್ವತ ಸಂಜಯ।।
ಧೃತರಾಷ್ಟ್ರನು ಹೇಳಿದನು: “ಸಂಜಯ! ಆ ಮಹಾಸೇನೆಯನ್ನು ಭಗ್ನಗೊಳಿಸಿ ಅರ್ಜುನನ ಸಮೀಪಕ್ಕೆ ಶೈನೇಯ ಸಾತ್ಯಕಿಯು ಹೊರಟು ಹೋದನಂತರ ನಾಚಿಕೆಗೊಂಡ ನನ್ನ ಮಕ್ಕಳು ಏನು ಮಾಡಿದರು?
07097002a ಕಥಂ ಚೈಷಾಂ ತಥಾ ಯುದ್ಧೇ ಧೃತಿರಾಸೀನ್ಮುಮೂರ್ಷತಾಂ।
07097002c ಶೈನೇಯಚರಿತಂ ದೃಷ್ಟ್ವಾ ಸದೃಶಂ ಸವ್ಯಸಾಚಿನಃ।।
ಸವ್ಯಸಾಚಿಯ ಸದೃಶನಾಗಿ ಆ ಸಾತ್ಯಕಿಯು ನಡೆದುಕೊಂಡಿದುದನ್ನು ನೋಡಿ ಯುದ್ಧದಲ್ಲಿ ಪ್ರಾಣತೊರೆಯಲು ಸಿದ್ಧರಾಗಿದ್ದ ನಮ್ಮಕಡೆಯ ಯೋಧರ ಧೃತಿಯು ಹೇಗಿದ್ದಿತು?
07097003a ಕಿಂ ನು ವಕ್ಷ್ಯಂತಿ ತೇ ಕ್ಷಾತ್ರಂ ಸೈನ್ಯಮಧ್ಯೇ ಪರಾಜಿತಾಃ।
07097003c ಕಥಂ ಚ ಸಾತ್ಯಕಿರ್ಯುದ್ಧೇ ವ್ಯತಿಕ್ರಾಂತೋ ಮಹಾಯಶಾಃ।।
ಸೇನೆಯ ಮಧ್ಯದಲ್ಲಿ ಪರಾಜಿತರಾದ ಅವರು ಕ್ಷಾತ್ರಧರ್ಮದ ಕುರಿತು ಏನು ಮಾತನಾಡಿಕೊಂಡರು? ಯುದ್ಧದಲ್ಲಿ ಮಹಾಯಶರಾದ ಅವರನ್ನು ಸಾತ್ಯಕಿಯು ಹೇಗೆ ಅತಿಕ್ರಮಿಸಿದನು?
07097004a ಕಥಂ ಚ ಮಮ ಪುತ್ರಾಣಾಂ ಜೀವತಾಂ ತತ್ರ ಸಂಜಯ।
07097004c ಶೈನೇಯೋಽಭಿಯಯೌ ಯುದ್ಧೇ ತನ್ಮಮಾಚಕ್ಷ್ವ ತತ್ತ್ವತಃ।।
ಸಂಜಯ! ಅಲ್ಲಿ ನನ್ನ ಮಕ್ಕಳು ಜೀವಂತವಾಗಿರುವಾಗಲೇ ಯುದ್ಧದಲ್ಲಿ ಶೈನೇಯ ಸಾತ್ಯಕಿಯು ಹೇಗೆ ಹೊರಟುಹೋದನು ಎಂದು ಇದ್ದುದನ್ನು ಇದ್ದಹಾಗೆ ನನಗೆ ಹೇಳು.
07097005a ಅತ್ಯದ್ಭುತಮಿದಂ ತಾತ ತ್ವತ್ಸಕಾಶಾಚ್ಚೃಣೋಮ್ಯಹಂ।
07097005c ಏಕಸ್ಯ ಬಹುಭಿರ್ಯುದ್ಧಂ ಶತ್ರುಭಿರ್ವೈ ಮಹಾರಥೈಃ।।
ಅಯ್ಯಾ! ಮಹರಥರಾದ ಅನೇಕ ಶತ್ರುಗಳೊಡನೆ ಒಬ್ಬನೇ ಯುದ್ಧಮಾಡಿ ಉಳಿದುಕೊಂಡಿರುವ ಈ ಅದ್ಭುತವನ್ನು ನಿನ್ನಿಂದಲೇ ಕೇಳುತ್ತಿದ್ದೇನೆ.
07097006a ವಿಪರೀತಮಹಂ ಮನ್ಯೇ ಮಂದಭಾಗ್ಯಾನ್ಸುತಾನ್ಪ್ರತಿ।
07097006c ಯತ್ರಾವಧ್ಯಂತ ಸಮರೇ ಸಾತ್ವತೇನ ಮಹಾತ್ಮನಾ।।
ಮಹಾತ್ಮ ಸಾತ್ವತನಿಂದ ಸಮರದಲ್ಲಿ ಅನೇಕರು ವಧಿಸಲ್ಪಟ್ಟರು ಎಂದರೆ ದುರ್ಭಾಗ್ಯರಾದ ನನ್ನ ಮಕ್ಕಳಿಗೆ ವಿಪರೀತ ಪರಿಣಾಮವೇ ಆಗಿದೆ ಎಂದು ನನಗನ್ನಿಸುತ್ತದೆ.
07097007a ಏಕಸ್ಯ ಹಿ ನ ಪರ್ಯಾಪ್ತಂ ಮತ್ಸೈನ್ಯಂ ತಸ್ಯ ಸಂಜಯ।
07097007c ಕ್ರುದ್ಧಸ್ಯ ಯುಯುಧಾನಸ್ಯ ಸರ್ವೇ ತಿಷ್ಠಂತು ಪಾಂಡವಾಃ।।
ಪಾಂಡವರೆಲ್ಲರೂ ಒಂದೆಡೆ ನಿಲ್ಲಲಿ30. ಸಂಜಯ! ಕ್ರುದ್ಧನಾದ ಯುಯುಧಾನನೊಬ್ಬನಿಗೂ ನನ್ನ ಸೇನೆಯು ಸಾಟಿಯಾಗುವುದಿಲ್ಲ.
07097008a ನಿರ್ಜಿತ್ಯ ಸಮರೇ ದ್ರೋಣಂ ಕೃತಿನಂ ಯುದ್ಧದುರ್ಮದಂ।
07097008c ಯಥಾ ಪಶುಗಣಾನ್ಸಿಂಹಸ್ತದ್ವದ್ಧಂತಾ ಸುತಾನ್ಮಮ।।
ಚಿತ್ರಯೋಧಿ ಯುದ್ಧದುರ್ಮದ ದ್ರೋಣನನ್ನು ಸಮರದಲ್ಲಿ ಜಯಿಸಿ ಸಾತ್ಯಕಿಯು ಸಿಂಹವು ಜಿಂಕೆಗಳ ಹಿಂಡನ್ನು ಹೇಗೋ ಹಾಗೆ ನನ್ನ ಮಕ್ಕಳನ್ನು ವಧಿಸಿದನು.
07097009a ಕೃತವರ್ಮಾದಿಭಿಃ ಶೂರೈರ್ಯತ್ತೈರ್ಬಹುಭಿರಾಹವೇ।
07097009c ಯುಯುಧಾನೋ ನ ಶಕಿತೋ ಹಂತುಂ ಯಃ ಪುರುಷರ್ಷಭಃ।।
ಆಹವದಲ್ಲಿ ಕೃತವರ್ಮನೇ ಮೊದಲಾದ ಅನೇಕ ಶೂರರು ಪ್ರಯತ್ನಿಸಿದರೂ ಪುರುಷರ್ಷಭ ಯುಯುಧಾನ ಸಾತ್ಯಕಿಯನ್ನು ಸಂಹರಿಸಲು ಶಕ್ಯರಾಗಲಿಲ್ಲ.
07097010a ನೈತದೀದೃಶಕಂ ಯುದ್ಧಂ ಕೃತವಾಂಸ್ತತ್ರ ಫಲ್ಗುನಃ।
07097010c ಯಾದೃಶಂ ಕೃತವಾನ್ಯುದ್ಧಂ ಶಿನೇರ್ನಪ್ತಾ ಮಹಾಯಶಾಃ।।
ಮಹಾಯಶಸ್ವಿ ಶಿನಿಯ ಮೊಮ್ಮಗ ಸಾತ್ಯಕಿಯು ಯಾವರೀತಿಯಲ್ಲಿ ಯುದ್ಧ ಮಾಡಿದನೋ ಆ ರೀತಿಯ ಯುದ್ಧವನ್ನು ಅಲ್ಲಿ ಫಲ್ಗುನನೂ ಕೂಡ ಮಾಡಿರಲಿಕ್ಕಿರಲಿಲ್ಲ.”
07097011 ಸಂಜಯ ಉವಾಚ।
07097011a ತವ ದುರ್ಮಂತ್ರಿತೇ ರಾಜನ್ದುರ್ಯೋಧನಕೃತೇನ ಚ।
07097011c ಶೃಣುಷ್ವಾವಹಿತೋ ಭೂತ್ವಾ ಯತ್ತೇ ವಕ್ಷ್ಯಾಮಿ ಭಾರತ।।
ಸಂಜಯನು ಹೇಳಿದನು: “ರಾಜನ್! ನಿನ್ನ ದುರ್ಮಂತ್ರ31ದಿಂದಾಗಿ ಮತ್ತು ದುರ್ಯೋಧನನು ಮಾಡಬಾರದುದನ್ನು ಮಾಡಿದುದಕ್ಕಾಗಿ ನಡೆದುದನ್ನು ಹೇಳಲು ಪ್ರಯತ್ನಿಸುತ್ತೇನೆ. ಸಮಾಧಾನಚಿತ್ತನಾಗಿ ಕೇಳು ಭಾರತ!
07097012a ತೇ ಪುನಃ ಸಂನ್ಯವರ್ತಂತ ಕೃತ್ವಾ ಸಂಶಪ್ತಕಾನ್ಮಿಥಃ।
07097012c ಪರಾಂ ಯುದ್ಧೇ ಮತಿಂ ಕೃತ್ವಾ ಪುತ್ರಸ್ಯ ತವ ಶಾಸನಾತ್।।
07097013a ತ್ರೀಣಿ ಸಾದಿಸಹಸ್ರಾಣಿ ದುರ್ಯೋಧನಪುರೋಗಮಾಃ।
07097013c ಶಕಾಃ ಕಾಂಬೋಜಬಾಹ್ಲೀಕಾ ಯವನಾಃ ಪಾರದಾಸ್ತಥಾ।।
07097014a ಕುಣಿಂದಾಸ್ತಂಗಣಾಂಬಷ್ಠಾಃ ಪೈಶಾಚಾಶ್ಚ ಸಮಂದರಾಃ।
07097014c ಅಭ್ಯದ್ರವಂತ ಶೈನೇಯಂ ಶಲಭಾಃ ಪಾವಕಂ ಯಥಾ।।
07097015a ಯುಕ್ತಾಶ್ಚ ಪಾರ್ವತೀಯಾನಾಂ ರಥಾಃ ಪಾಷಾಣಯೋಧಿನಾಂ।
07097015c ಶೂರಾಃ ಪಂಚಶತಾ ರಾಜಂ ಶೈನೇಯಂ ಸಮುಪಾದ್ರವನ್।।
07097016a ತತೋ ರಥಸಹಸ್ರೇಣ ಮಹಾರಥಶತೇನ ಚ।
07097016c ದ್ವಿರದಾನಾಂ ಸಹಸ್ರೇಣ ದ್ವಿಸಾಹಸ್ರೈಶ್ಚ ವಾಜಿಭಿಃ।।
07097017a ಶರವರ್ಷಾಣಿ ಮುಂಚಂತೋ ವಿವಿಧಾನಿ ಮಹಾರಥಾಃ।
07097017c ಅಭ್ಯದ್ರವಂತ ಶೈನೇಯಮಸಂಖ್ಯೇಯಾಶ್ಚ ಪತ್ತಯಃ।।
07097018a ತಾಂಶ್ಚ ಸಂಚೋದಯನ್ಸರ್ವಾನ್ಘ್ನತೈನಮಿತಿ ಭಾರತ।
07097018c ದುಃಶಾಸನೋ ಮಹಾರಾಜ ಸಾತ್ಯಕ್ತಿಂ ಪರ್ಯವಾರಯತ್।।
07097019a ತತ್ರಾದ್ಭುತಮಪಶ್ಯಾಮ ಶೈನೇಯಚರಿತಂ ಮಹತ್।
07097019c ಯದೇಕೋ ಬಹುಭಿಃ ಸಾರ್ಧಮಸಂಭ್ರಾಂತಮಯುಧ್ಯತ।।
07097020a ಅವಧೀಚ್ಚ ರಥಾನೀಕಂ ದ್ವಿರದಾನಾಂ ಚ ತದ್ಬಲಂ।
07097020c ಸಾದಿನಶ್ಚೈವ ತಾನ್ಸರ್ವಾನ್ದಸ್ಯೂನಪಿ ಚ ಸರ್ವಶಃ।।
07097021a ತತ್ರ ಚಕ್ರೈರ್ವಿಮಥಿತೈರ್ಭಗ್ನೈಶ್ಚ ಪರಮಾಯುಧೈಃ।
07097021c ಅಕ್ಷೈಶ್ಚ ಬಹುಧಾ ಭಗ್ನೈರೀಷಾದಂಡಕಬಂಧುರೈಃ।।
07097022a ಕೂಬರೈರ್ಮಥಿತೈಶ್ಚಾಪಿ ಧ್ವಜೈಶ್ಚಾಪಿ ನಿಪಾತಿತೈಃ।
07097022c ವರ್ಮಭಿಶ್ಚಾಮರೈಶ್ಚೈವ ವ್ಯವಕೀರ್ಣಾ ವಸುಂಧರಾ।।
07097023a ಸ್ರಗ್ಭಿರಾಭರಣೈರ್ವಸ್ತ್ರೈರನುಕರ್ಷೈಶ್ಚ ಮಾರಿಷ।
07097023c ಸಂಚನ್ನಾ ವಸುಧಾ ತತ್ರ ದ್ಯೌರ್ಗ್ರಹೈರಿವ ಭಾರತ।।
07097024a ಗಿರಿರೂಪಧರಾಶ್ಚಾಪಿ ಪತಿತಾಃ ಕುಂಜರೋತ್ತಮಾಃ।
07097024c ಅಂಜನಸ್ಯ ಕುಲೇ ಜಾತಾ ವಾಮನಸ್ಯ ಚ ಭಾರತ।
07097024e ಸುಪ್ರತೀಕಕುಲೇ ಜಾತಾ ಮಹಾಪದ್ಮಕುಲೇ ತಥಾ।।
07097025a ಐರಾವಣಕುಲೇ ಚೈವ ತಥಾನ್ಯೇಷು ಕುಲೇಷು ಚ।
07097025c ಜಾತಾ ದಂತಿವರಾ ರಾಜಂ ಶೇರತೇ ಬಹವೋ ಹತಾಃ।।
07097026a ವನಾಯುಜಾನ್ಪಾರ್ವತೀಯಾನ್ಕಾಂಬೋಜಾರಟ್ಟಬಾಹ್ಲಿಕಾನ್।
07097026c ತಥಾ ಹಯವರಾನ್ರಾಜನ್ನಿಜಘ್ನೇ ತತ್ರ ಸಾತ್ಯಕಿಃ।।
07097027a ನಾನಾದೇಶಸಮುತ್ಥಾಂಶ್ಚ ನಾನಾಜಾತ್ಯಾಂಶ್ಚ ಪತ್ತಿನಃ।
07097027c ನಿಜಘ್ನೇ ತತ್ರ ಶೈನೇಯಃ ಶತಶೋಽಥ ಸಹಸ್ರಶಃ।।
07097028a ತೇಷು ಪ್ರಕಾಲ್ಯಮಾನೇಷು ದಸ್ಯೂನ್ದುಃಶಾಸನೋಽಬ್ರವೀತ್।
07097028c ನಿವರ್ತಧ್ವಮಧರ್ಮಜ್ಞಾ ಯುಧ್ಯಧ್ವಂ ಕಿಂ ಸೃತೇನ ವಃ।।
07097029a ತಾಂಶ್ಚಾಪಿ ಸರ್ವಾನ್ಸಂಪ್ರೇಕ್ಷ್ಯ ಪುತ್ರೋ ದುಃಶಾಸನಸ್ತವ।
07097029c ಪಾಷಾಣಯೋಧಿನಃ ಶೂರಾನ್ಪಾರ್ವತೀಯಾನಚೋದಯತ್।।
07097030a ಅಶ್ಮಯುದ್ಧೇಷು ಕುಶಲಾ ನೈತಜ್ಜಾನಾತಿ ಸಾತ್ಯಕಿಃ।
07097030c ಅಶ್ಮಯುದ್ಧಮಜಾನಂತಂ ಘ್ನತೈನಂ ಯುದ್ಧಕಾಮುಕಂ।।
07097031a ತಥೈವ ಕುರವಃ ಸರ್ವೇ ನಾಶ್ಮಯುದ್ಧವಿಶಾರದಾಃ।
07097031c ಅಭಿದ್ರವತ ಮಾ ಭೈಷ್ಟ ನ ವಃ ಪ್ರಾಪ್ಸ್ಯತಿ ಸಾತ್ಯಕಿಃ।।
07097032a ತತೋ ಗಜಶಿಶುಪ್ರಖ್ಯೈರುಪಲೈಃ ಶೈಲವಾಸಿನಃ।
07097032c ಉದ್ಯತೈರ್ಯುಯುಧಾನಸ್ಯ ಸ್ಥಿತಾ ಮರಣಕಾಂಕ್ಷಿಣಃ।।
07097033a ಕ್ಷೇಪಣೀಯೈಸ್ತಥಾಪ್ಯನ್ಯೇ ಸಾತ್ವತಸ್ಯ ವಧೈಷಿಣಃ।
07097033c ಚೋದಿತಾಸ್ತವ ಪುತ್ರೇಣ ರುರುಧುಃ ಸರ್ವತೋದಿಶಂ।।
07097034a ತೇಷಾಮಾಪತತಾಮೇವ ಶಿಲಾಯುದ್ಧಂ ಚಿಕೀರ್ಷತಾಂ।
07097034c ಸಾತ್ಯಕಿಃ ಪ್ರತಿಸಂಧಾಯ ತ್ರಿಂಶತಂ ಪ್ರಾಹಿಣೋಚ್ಚರಾನ್।।
07097035a ತಾಮಶ್ಮವೃಷ್ಟಿಂ ತುಮುಲಾಂ ಪಾರ್ವತೀಯೈಃ ಸಮೀರಿತಾಂ।
07097035c ಬಿಭೇದೋರಗಸಂಕಾಶೈರ್ನಾರಾಚೈಃ ಶಿನಿಪುಂಗವಃ।।
07097036a ತೈರಶ್ಮಚೂರ್ಣೈರ್ದೀಪ್ಯದ್ಭಿಃ ಖದ್ಯೋತಾನಾಮಿವ ವ್ರಜೈಃ।
07097036c ಪ್ರಾಯಃ ಸೈನ್ಯಾನ್ಯವಧ್ಯಂತ ಹಾಹಾಭೂತಾನಿ ಮಾರಿಷ।।
07097037a ತತಃ ಪಂಚಶತಾಃ ಶೂರಾಃ ಸಮುದ್ಯತಮಹಾಶಿಲಾಃ।
07097037c ನಿಕೃತ್ತಬಾಹವೋ ರಾಜನ್ನಿಪೇತುರ್ಧರಣೀತಲೇ।।
07097038a ಪಾಷಾಣಯೋಧಿನಃ ಶೂರಾನ್ಯತಮಾನಾನವಸ್ಥಿತಾನ್।
07097038c ಅವಧೀದ್ಬಹುಸಾಹಸ್ರಾಂಸ್ತದದ್ಭುತಮಿವಾಭವತ್।।
07097039a ತತಃ ಪುನರ್ಬಸ್ತಮುಖೈರಶ್ಮವೃಷ್ಟಿಂ ಸಮಂತತಃ।
07097039c ಅಯೋಹಸ್ತೈಃ ಶೂಲಹಸ್ತೈರ್ದರದೈಃ ಖಶತಂಗಣೈಃ।।
07097040a ಅಂಬಷ್ಠೈಶ್ಚ ಕುಣಿಂದೈಶ್ಚ ಕ್ಷಿಪ್ತಾಂ ಕ್ಷಿಪ್ತಾಂ ಸ ಸಾತ್ಯಕಿಃ।
07097040c ನಾರಾಚೈಃ ಪ್ರತಿವಿವ್ಯಾಧ ಪ್ರೇಕ್ಷಮಾಣೋ ಮಹಾಬಲಃ।।
07097041a ಅದ್ರೀಣಾಂ ಭಿದ್ಯಮಾನಾನಾಮಂತರಿಕ್ಷೇ ಶಿತೈಃ ಶರೈಃ।
07097041c ಶಬ್ದೇನ ಪ್ರಾದ್ರವನ್ರಾಜನ್ಗಜಾಶ್ವರಥಪತ್ತಯಃ।।
07097042a ಅಶ್ಮಚೂರ್ಣೈಃ ಸಮಾಕೀರ್ಣಾ ಮನುಷ್ಯಾಶ್ಚ ವಯಾಂಸಿ ಚ।
07097042c ನಾಶಕ್ನುವನ್ನವಸ್ಥಾತುಂ ಭ್ರಮರೈರಿವ ದಂಶಿತಾಃ।।
07097043a ಹತಶಿಷ್ಟಾ ವಿರುಧಿರಾ ಭಿನ್ನಮಸ್ತಕಪಿಂಡಿಕಾಃ।
07097043c ಕುಂಜರಾಃ ಸಂನ್ಯವರ್ತಂತ ಯುಯುಧಾನರಥಂ ಪ್ರಥಿ।।
07097044a ತತಃ ಶಬ್ದಃ ಸಮಭವತ್ತವ ಸೈನ್ಯಸ್ಯ ಮಾರಿಷ।
07097044c ಮಾಧವೇನಾರ್ದ್ಯಮಾನಸ್ಯ ಸಾಗರಸ್ಯೇವ ದಾರುಣಃ।।
07097045a ತಂ ಶಬ್ದಂ ತುಮುಲಂ ಶ್ರುತ್ವಾ ದ್ರೋಣೋ ಯಂತಾರಮಬ್ರವೀತ್।
07097045c ಏಷ ಸೂತ ರಣೇ ಕ್ರುದ್ಧಃ ಸಾತ್ವತಾನಾಂ ಮಹಾರಥಃ।।
07097046a ದಾರಯನ್ಬಹುಧಾ ಸೈನ್ಯಂ ರಣೇ ಚರತಿ ಕಾಲವತ್।
07097046c ಯತ್ರೈಷ ಶಬ್ದಸ್ತುಮುಲಸ್ತತ್ರ ಸೂತ ರಥಂ ನಯ।।
07097047a ಪಾಷಾಣಯೋಧಿಭಿರ್ನೂನಂ ಯುಯುಧಾನಃ ಸಮಾಗತಃ।
07097047c ತಥಾ ಹಿ ರಥಿನಃ ಸರ್ವೇ ಹ್ರಿಯಂತೇ ವಿದ್ರುತೈರ್ಹಯೈಃ।।
07097048a ವಿಶಸ್ತ್ರಕವಚಾ ರುಗ್ಣಾಸ್ತತ್ರ ತತ್ರ ಪತಂತಿ ಚ।
07097048c ನ ಶಕ್ನುವಂತಿ ಯಂತಾರಃ ಸಮ್ಯಂತುಂ ತುಮುಲೇ ಹಯಾನ್।।
07097049a ಇತ್ಯೇವಂ ಬ್ರುವತೋ ರಾಜನ್ಭಾರದ್ವಾಜಸ್ಯ ಧೀಮತಃ।
07097049c ಪ್ರತ್ಯುವಾಚ ತತೋ ಯಂತಾ ದ್ರೋಣಂ ಶಸ್ತ್ರಭೃತಾಂ ವರಂ।।
07097050a ಆಯುಷ್ಮನ್ದ್ರವತೇ ಸೈನ್ಯಂ ಕೌರವೇಯಂ ಸಮಂತತಃ।
07097050c ಪಶ್ಯ ಯೋಧಾನ್ರಣೇ ಭಿನ್ನಾನ್ಧಾವಮಾನಾಂಸ್ತತಸ್ತತಃ।।
07097051a ಏತೇ ಚ ಸಹಿತಾಃ ಶೂರಾಃ ಪಾಂಚಾಲಾಃ ಪಾಂಡವೈಃ ಸಹ।
07097051c ತ್ವಾಮೇವ ಹಿ ಜಿಘಾಂಸಂತಃ ಪ್ರಾದ್ರವಂತಿ ಸಮಂತತಃ।।
07097052a ಅತ್ರ ಕಾರ್ಯಂ ಸಮಾಧತ್ಸ್ವ ಪ್ರಾಪ್ತಕಾಲಮರಿಂದಮ।
07097052c ಸ್ಥಾನೇ ವಾ ಗಮನೇ ವಾಪಿ ದೂರಂ ಯಾತಶ್ಚ ಸಾತ್ಯಕಿಃ।।
07097053a ತಥೈವಂ ವದತಸ್ತಸ್ಯ ಭಾರದ್ವಾಜಸ್ಯ ಮಾರಿಷ।
07097053c ಪ್ರತ್ಯದೃಶ್ಯತ ಶೈನೇಯೋ ನಿಘ್ನನ್ಬಹುವಿಧಾನ್ರಥಾನ್।।
07097054a ತೇ ವಧ್ಯಮಾನಾಃ ಸಮರೇ ಯುಯುಧಾನೇನ ತಾವಕಾಃ।
07097054c ಯುಯುಧಾನರಥಂ ತ್ಯಕ್ತ್ವಾ ದ್ರೋಣಾನೀಕಾಯ ದುದ್ರುವುಃ।।
07097055a ಯೈಸ್ತು ದುಃಶಾಸನಃ ಸಾರ್ಧಂ ರಥೈಃ ಪೂರ್ವಂ ನ್ಯವರ್ತತ।
07097055c ತೇ ಭೀತಾಸ್ತ್ವಭ್ಯಧಾವಂತ ಸರ್ವೇ ದ್ರೋಣರಥಂ ಪ್ರತಿ।।
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಸಾತ್ಯಕಿಪ್ರವೇಶೇ ಸಪ್ತನವತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಸಾತ್ಯಕಿಪ್ರವೇಶ ಎನ್ನುವ ತೊಂಭತ್ತೇಳನೇ ಅಧ್ಯಾಯವು.