ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಸಂಶಪ್ತಕವಧ ಪರ್ವ
ಅಧ್ಯಾಯ 31
ಸಾರ
ಹನ್ನೆರಡನೆಯ ದಿನದ ಯುದ್ಧ ಸಮಾಪ್ತಿ (1-77).
07031001 ಸಂಜಯ ಉವಾಚ।
07031001a ಪ್ರತಿಘಾತಂ ತು ಸೈನ್ಯಸ್ಯ ನಾಮೃಷ್ಯತ ವೃಕೋದರಃ।
07031001c ಸೋಽಭಿನದ್ಬಾಹ್ಲಿಕಂ ಷಷ್ಟ್ಯಾ ಕರ್ಣಂ ಚ ದಶಭಿಃ ಶರೈಃ।।
ಸಂಜಯನು ಹೇಳಿದನು: “ವೃಕೋದರನು ತನ್ನ ಸೈನ್ಯಕ್ಕಾದ ಪ್ರತಿಘಾತವನ್ನು ಸಹಿಸಿಕೊಳ್ಳದೇ ಬಾಹ್ಲಿಕನನ್ನು ಅರವತ್ತು ಮತ್ತು ಕರ್ಣನನ್ನು ಹತ್ತು ಶರಗಳಿಂದ ಹೊಡೆದನು.
07031002a ತಸ್ಯ ದ್ರೋಣಃ ಶಿತೈರ್ಬಾಣೈಸ್ತೀಕ್ಷ್ಣಧಾರೈರಯಸ್ಮಯೈಃ।
07031002c ಜೀವಿತಾಂತಮಭಿಪ್ರೇಪ್ಸುರ್ಮರ್ಮಣ್ಯಾಶು ಜಘಾನ ಹ।।
ಆಗ ದ್ರೋಣನು ಅವನನ್ನು ಜೀವಿತವಾಗಿ ಉಳಿಸಬಾರದೆಂದು ಬಯಸಿ ನಿಶಿತವಾದ ತೀಕ್ಷ್ಣಧಾರೆಯ ಉಕ್ಕಿನ ಬಾಣಗಳಿಂದ ಅವನ ಮರ್ಮಗಳಿಗೆ ಹೊಡೆದನು.
07031003a ಕರ್ಣೋ ದ್ವಾದಶಭಿರ್ಬಾಣೈರಶ್ವತ್ಥಾಮಾ ಚ ಸಪ್ತಭಿಃ।
07031003c ಷಡ್ಭಿರ್ದುರ್ಯೋಧನೋ ರಾಜಾ ತತ ಏನಮವಾಕಿರತ್।।
ಆಗ ಅವನನ್ನು ಕರ್ಣನು ಹನ್ನೆರಡು ಬಾಣಗಳಿಂದಲೂ, ಅಶ್ವತ್ಥಾಮನು ಏಳರಿಂದಲೂ, ರಾಜಾ ದುರ್ಯೋಧನನು ಆರರಿಂದಲೂ ಹೊಡೆದು ಮುಚ್ಚಿದರು.
07031004a ಭೀಮಸೇನೋಽಪಿ ತಾನ್ಸರ್ವಾನ್ಪ್ರತ್ಯವಿಧ್ಯನ್ಮಹಾಬಲಃ।
07031004c ದ್ರೋಣಂ ಪಂಚಾಶತೇಷೂಣಾಂ ಕರ್ಣಂ ಚ ದಶಭಿಃ ಶರೈಃ।।
07031005a ದುರ್ಯೋಧನಂ ದ್ವಾದಶಭಿರ್ದ್ರೌಣಿಂ ಚಾಷ್ಟಾಭಿರಾಶುಗೈಃ।
07031005c ಆರಾವಂ ತುಮುಲಂ ಕುರ್ವನ್ನಭ್ಯವರ್ತತ ತಾನ್ರಣೇ।।
ಮಹಾಬಲ ಭೀಮಸೇನನು ಅವರೆಲ್ಲರಿಗೂ ಪ್ರತಿಯಾಗಿ ದ್ರೋಣನನ್ನು ಐವತ್ತು ಬಾಣಗಳಿಂದಲೂ, ಕರ್ಣನನ್ನು ಹತ್ತು ಬಾಣಗಳಿಂದಲೂ, ದುರ್ಯೋಧನನನ್ನು ಹನ್ನೆರಡು ಮತ್ತು ದ್ರೌಣಿಯನ್ನು ಎಂಟು ಆಶುಗಗಳಿಂದ ಹೊಡೆದನು. ಭಯಂಕರವಾಗಿ ಗರ್ಜಿಸುತ್ತಾ ಅವನು ರಣದಲ್ಲಿ ತುಮುಲ ಯುದ್ಧಮಾಡಿದನು.
07031006a ತಸ್ಮಿನ್ಸಂತ್ಯಜತಿ ಪ್ರಾಣಾನ್ಮೃತ್ಯುಸಾಧಾರಣೀಕೃತೇ।
07031006c ಅಜಾತಶತ್ರುಸ್ತಾನ್ಯೋಧಾನ್ಭೀಮಂ ತ್ರಾತೇತ್ಯಚೋದಯತ್।।
ಮೃತ್ಯುವು ಸರ್ವಸಾಧಾರಣವೆಂದು ಬಗೆದು ಪ್ರಾಣವನ್ನೂ ತೊರೆದು ಯುದ್ಧ ಮಾಡುತ್ತಿರಲು “ಭೀಮನನ್ನು ರಕ್ಷಿಸಿ!” ಎಂದು ಅಜಾತಶತ್ರುವು ತನ್ನ ಯೋಧರನ್ನು ಪ್ರಚೋದಿಸಿದನು.
07031007a ತೇ ಯಯುರ್ಭೀಮಸೇನಸ್ಯ ಸಮೀಪಮಮಿತೌಜಸಃ।
07031007c ಯುಯುಧಾನಪ್ರಭೃತಯೋ ಮಾದ್ರೀಪುತ್ರೌ ಚ ಪಾಂಡವೌ।।
ಭೀಮಸೇನನ ಬಳಿಗೆ ಅಮಿತೌಜಸ ಯುಯುಧಾನನ ನೇತ್ತ್ವದಲ್ಲಿ ಪಾಂಡವ ಮಾದ್ರೀಪುತ್ರರಿಬ್ಬರೂ ಬಂದರು.
07031008a ತೇ ಸಮೇತ್ಯ ಸುಸಂರಬ್ಧಾಃ ಸಹಿತಾಃ ಪುರುಷರ್ಷಭಾಃ।
07031008c ಮಹೇಷ್ವಾಸವರೈರ್ಗುಪ್ತಂ ದ್ರೋಣಾನೀಕಂ ಬಿಭಿತ್ಸವಃ।।
ಅವರೆಲ್ಲ ಪುರುಷರ್ಷಭ ಮಹೇಷ್ವಾಸ ಶ್ರೇಷ್ಠರೂ ಒಟ್ಟಾಗಿ ಸೇರಿ ದ್ರೋಣನಿಂದ ರಕ್ಷಿತವಾಗಿದ್ದ ಸೇನೆಯನ್ನು ಆಕ್ರಮಣಿಸಿದರು.
07031009a ಸಮಾಪೇತುರ್ಮಹಾವೀರ್ಯಾ ಭೀಮಪ್ರಭೃತಯೋ ರಥಾಃ।
07031009c ತಾನ್ಪ್ರತ್ಯಗೃಹ್ಣಾದವ್ಯಗ್ರೋ ದ್ರೋಣೋಽಪಿ ರಥಿನಾಂ ವರಃ।।
ಆಗ ರಥಿಗಳಲ್ಲಿ ಶ್ರೇಷ್ಠ ದ್ರೋಣನಾದರೋ ಗಾಭರಿಗೊಳ್ಳದೇ ಆಕ್ರಮಣ ಮಾಡುತ್ತಿದ್ದ ಭೀಮನೇ ಮೊದಲಾದ ರಥರನ್ನು ಎದುರಿಸಿದನು.
07031010a ಮಹಾಬಲಾನತಿರಥಾನ್ವೀರಾನ್ಸಮರಶೋಭಿನಃ।
07031010c ಬಾಹ್ಯಂ ಮೃತ್ಯುಭಯಂ ಕೃತ್ವಾ ತಾವಕಾಃ ಪಾಂಡವಾನ್ಯಯುಃ।।
ಪ್ರಾಣಭಯವನ್ನು ಹೊರಗಟ್ಟಿ ನಿನ್ನವರು ಆ ಮಹಾಬಲ ಅತಿರಥ ಸಮರಶೋಭೀ ವೀರ ಪಾಂಡವರೊಂದಿಗೆ ಹೋರಾಡಿದರು.
07031011a ಸಾದಿನಃ ಸಾದಿನೋಽಭ್ಯಘ್ನಂಸ್ತಥೈವ ರಥಿನೋ ರಥಾನ್।
07031011c ಆಸೀಚ್ಚಕ್ತ್ಯಸಿಸಂಪಾತೋ ಯುದ್ಧಮಾಸೀತ್ಪರಶ್ವಧೈಃ।।
ಅಶ್ವಾರೋಹಿಗಳು ಅಶ್ವಾರೋಹಿಗಳನ್ನು ಮತ್ತು ಹಾಗೆಯೇ ರಥಿಗಳು ರಥರನ್ನು ಕೊಂದರು. ಶಕ್ತಿ ಮತ್ತು ಕಬ್ಬಿಣದ ಸಲಾಕೆಗಳು ಬೇಳತೊಡಗಿದವು. ಪರಶಾಯುಧಗಳ ಯುದ್ಧವು ನಡೆಯಿತು.
07031012a ನಿಕೃಷ್ಟಮಸಿಯುದ್ಧಂ ಚ ಬಭೂವ ಕಟುಕೋದಯಂ।
07031012c ಕುಂಜರಾಣಾಂ ಚ ಸಂಘಾತೈರ್ಯುದ್ಧಮಾಸೀತ್ಸುದಾರುಣಂ।।
ಕಟುಕವಾದ ಖಡ್ಗಗಳ ಯುದ್ಧವು ನಡೆಯಿತು. ಆನೆಗಳ ಸಂಘಾತದಿಂದಾಗಿ ದಾರುಣ ಯುದ್ಧವು ನಡೆಯಿತು.
07031013a ಅಪತತ್ಕುಂಜರಾದನ್ಯೋ ಹಯಾದನ್ಯಸ್ತ್ವವಾಕ್ಶಿರಾಃ।
07031013c ನರೋ ಬಾಣೇನ ನಿರ್ಭಿನ್ನೋ ರಥಾದನ್ಯಶ್ಚ ಮಾರಿಷ।।
ಮಾರಿಷ! ಆನೆಗಳ ಮೇಲಿಂದ ಬಿದ್ದರು. ಇನ್ನು ಕೆಲವರು ಕುದುರೆಗಳ ಮೇಲಿಂದ ತಲೆಕೆಳಗಾಗಿ ಬಿದ್ದರು. ಅನ್ಯ ಮನುಷ್ಯರು ಬಾಣಗಳಿಂದ ಭೇದಿಸಲ್ಪಟ್ಟು ರಥಗಳ ಮೇಲಿಂದ ಬಿದ್ದರು.
07031014a ತತ್ರಾನ್ಯಸ್ಯ ಚ ಸಮ್ಮರ್ದೇ ಪತಿತಸ್ಯ ವಿವರ್ಮಣಃ।
07031014c ಶಿರಃ ಪ್ರಧ್ವಂಸಯಾಮಾಸ ವಕ್ಷಸ್ಯಾಕ್ರಮ್ಯ ಕುಂಜರಃ।।
ಇನ್ನು ಕೆಲವರು ಕವಚಗಳಿಲ್ಲದೇ ಬಾಣಗಳಿಂದ ಹೊಡೆಯಲ್ಪಟ್ಟು ಕೆಳಗೆ ಬೀಳಲು ಅಷ್ಟರಲ್ಲಿಯೇ ಆನೆಯು ಬಂದು ಅವರ ಎದೆ-ತಲೆಗಳನ್ನು ತುಳಿದು ದ್ವಂಸಮಾಡುತ್ತಿತ್ತು.
07031015a ಅಪರೇಽಪ್ಯಪರಾಂ ಜಘ್ನುರ್ವಾರಣಾಃ ಪತಿತಾನ್ನರಾನ್।
07031015c ವಿಷಾಣೈಶ್ಚಾವನಿಂ ಗತ್ವಾ ವ್ಯಭಿಂದನ್ರಥಿನೋ ಬಹೂನ್।।
ಇನ್ನು ಕೆಲವು ಆನೆಗಳು ಕೆಳಗೆ ಬಿದ್ದಿದ್ದ ನರರನ್ನು ತುಳಿದು ಜಜ್ಜಿಹಾಕುತ್ತಿದ್ದವು. ಕೆಲವು ಹೋಗಿ ತಮ್ಮ ದಂತಗಳಿಂದ ಹಲವಾರು ರಥಗಳನ್ನು ತಿವಿದು ಬೀಳಿಸುತ್ತಿದ್ದವು.
07031016a ನರಾಂತ್ರೈಃ ಕೇ ಚಿದಪರೇ ವಿಷಾಣಾಲಗ್ನಸಂಸ್ರವೈಃ।
07031016c ಬಭ್ರಮುಃ ಶತಶೋ ನಾಗಾ ಮೃದ್ನಂತಃ ಶತಶೋ ನರಾನ್।।
07031017a ಕಾಂಸ್ಯಾಯಸತನುತ್ರಾಣಾನ್ನರಾಶ್ವರಥಕುಂಜರಾನ್।
07031017c ಪತಿತಾನ್ಪೋಥಯಾಂ ಚಕ್ರುರ್ದ್ವಿಪಾಃ ಸ್ಥೂಲನಡಾನಿವ।।
07031018a ಗೃಧ್ರಪತ್ರಾಧಿವಾಸಾಂಸಿ ಶಯನಾನಿ ನರಾಧಿಪಾಃ।
07031018c ಹ್ರೀಮಂತಃ ಕಾಲಸಂಪಕ್ವಾಃ ಸುದುಃಖಾನ್ಯಧಿಶೇರತೇ।।
07031019a ಹಂತಿ ಸ್ಮಾತ್ರ ಪಿತಾ ಪುತ್ರಂ ರಥೇನಾಭ್ಯತಿವರ್ತತೇ।
07031019c ಪುತ್ರಶ್ಚ ಪಿತರಂ ಮೋಹಾನ್ನಿರ್ಮರ್ಯಾದಮವರ್ತತ।।
07031020a ಅಕ್ಷೋ ಭಗ್ನೋ ಧ್ವಜಶ್ಚಿನ್ನಶ್ಚತ್ರಮುರ್ವ್ಯಾಂ ನಿಪಾತಿತಂ।
07031020c ಯುಗಾರ್ಧಂ ಚಿನ್ನಮಾದಾಯ ಪ್ರದುದ್ರಾವ ತಥಾ ಹಯಃ।।
07031021a ಸಾಸಿರ್ಬಾಹುರ್ನಿಪತಿತಃ ಶಿರಶ್ಚಿನ್ನಂ ಸಕುಂಡಲಂ।
07031021c ಗಜೇನಾಕ್ಷಿಪ್ಯ ಬಲಿನಾ ರಥಃ ಸಂಚೂರ್ಣಿತಃ ಕ್ಷಿತೌ।।
07031022a ರಥಿನಾ ತಾಡಿತೋ ನಾಗೋ ನಾರಾಚೇನಾಪತದ್ವ್ಯಸುಃ।
07031022c ಸಾರೋಹಶ್ಚಾಪತದ್ವಾಜೀ ಗಜೇನಾತಾಡಿತೋ ಭೃಶಂ।।
07031023a ನಿರ್ಮರ್ಯಾದಂ ಮಹದ್ಯುದ್ಧಮವರ್ತತ ಸುದಾರುಣಂ।
07031023c ಹಾ ತಾತ ಹಾ ಪುತ್ರ ಸಖೇ ಕ್ವಾಸಿ ತಿಷ್ಠ ಕ್ವ ಧಾವಸಿ।।
07031024a ಪ್ರಹರಾಹರ ಜಹ್ಯೇನಂ ಸ್ಮಿತಕ್ಷ್ವೇಡಿತಗರ್ಜಿತೈಃ।
07031024c ಇತ್ಯೇವಮುಚ್ಚರಂತ್ಯಃ ಸ್ಮ ಶ್ರೂಯಂತೇ ವಿವಿಧಾ ಗಿರಃ।।
07031025a ನರಸ್ಯಾಶ್ವಸ್ಯ ನಾಗಸ್ಯ ಸಮಸಜ್ಜತ ಶೋಣಿತಂ।
07031025c ಉಪಾಶಾಮ್ಯದ್ರಜೋ ಭೌಮಂ ಭೀರೂನ್ಕಶ್ಮಲಮಾವಿಶತ್।।
07031026a ಆಸೀತ್ಕೇಶಪರಾಮರ್ಶೋ ಮುಷ್ಟಿಯುದ್ಧಂ ಚ ದಾರುಣಂ।
07031026c ನಖೈರ್ದಂತೈಶ್ಚ ಶೂರಾಣಮದ್ವೀಪೇ ದ್ವೀಪಮಿಚ್ಚತಾಂ।।
07031027a ತತ್ರಾಚ್ಚಿದ್ಯತ ವೀರಸ್ಯ ಸಖಡ್ಗೋ ಬಾಹುರುದ್ಯತಃ।
07031027c ಸಧನುಶ್ಚಾಪರಸ್ಯಾಪಿ ಸಶರಃ ಸಾಂಕುಶಸ್ತಥಾ।।
07031028a ಪ್ರಾಕ್ರೋಶದನ್ಯಮನ್ಯೋಽತ್ರ ತಥಾನ್ಯೋ ವಿಮುಖೋಽದ್ರವತ್।
07031028c ಅನ್ಯಃ ಪ್ರಾಪ್ತಸ್ಯ ಚಾನ್ಯಸ್ಯ ಶಿರಃ ಕಾಯಾದಪಾಹರತ್।।
07031029a ಶಬ್ದಮಭ್ಯದ್ರವಚ್ಚಾನ್ಯಃ ಶಬ್ದಾದನ್ಯೋಽದ್ರವದ್ಭೃಶಂ।
07031029c ಸ್ವಾನನ್ಯೋಽಥ ಪರಾನನ್ಯೋ ಜಘಾನ ನಿಶಿತೈಃ ಶರೈಃ।।
07031030a ಗಿರಿಶೃಂಗೋಪಮಶ್ಚಾತ್ರ ನಾರಾಚೇನ ನಿಪಾತಿತಃ।
07031030c ಮಾತಂಗೋ ನ್ಯಪತದ್ಭೂಮೌ ನದೀರೋಧ ಇವೋಷ್ಣಗೇ।।
07031031a ತಥೈವ ರಥಿನಂ ನಾಗಃ ಕ್ಷರನ್ಗಿರಿರಿವಾರುಜತ್।
07031031c ಅಧ್ಯತಿಷ್ಠತ್ಪದಾ ಭೂಮೌ ಸಹಾಶ್ವಂ ಸಹಸಾರಥಿಂ।।
07031032a ಶೂರಾನ್ಪ್ರಹರತೋ ದೃಷ್ಟ್ವಾ ಕೃತಾಸ್ತ್ರಾನ್ರುಧಿರೋಕ್ಷಿತಾನ್।
07031032c ಬಹೂನಪ್ಯಾವಿಶನ್ಮೋಹೋ ಭೀರೂನ್ ಹೃದಯದುರ್ಬಲಾನ್।।
07031033a ಸರ್ವಮಾವಿಗ್ನಮಭವನ್ನ ಪ್ರಾಜ್ಞಾಯತ ಕಿಂ ಚನ।
07031033c ಸೈನ್ಯೇ ಚ ರಜಸಾ ಧ್ವಸ್ತೇ ನಿರ್ಮರ್ಯಾದಮವರ್ತತ।।
07031034a ತತಃ ಸೇನಾಪತಿಃ ಶೀಘ್ರಮಯಂ ಕಾಲ ಇತಿ ಬ್ರುವನ್।
07031034c ನಿತ್ಯಾಭಿತ್ವರಿತಾನೇವ ತ್ವರಯಾಮಾಸ ಪಾಂಡವಾನ್।।
07031035a ಕುರ್ವಂತಃ ಶಾಸನಂ ತಸ್ಯ ಪಾಂಡವೇಯಾ ಯಶಸ್ವಿನಃ।
07031035c ಸರೋ ಹಂಸಾ ಇವಾಪೇತುರ್ಘ್ನಂತೋ ದ್ರೋಣರಥಂ ಪ್ರತಿ।।
07031036a ಗೃಃಣೀತಾದ್ರವತಾನ್ಯೋನ್ಯಂ ವಿಭೀತಾ ವಿನಿಕೃಂತತ।
07031036c ಇತ್ಯಾಸೀತ್ತುಮುಲಃ ಶಬ್ದೋ ದುರ್ಧರ್ಷಸ್ಯ ರಥಂ ಪ್ರತಿ।।
07031037a ತತೋ ದ್ರೋಣಃ ಕೃಪಃ ಕರ್ಣೋ ದ್ರೌಣೀ ರಾಜಾ ಜಯದ್ರಥಃ।
07031037c ವಿಂದಾನುವಿಂದಾವ್ ಅವಂತ್ಯೌ ಶಲ್ಯಶ್ಚೈನಾನವಾರಯನ್।।
07031038a ತೇ ತ್ವಾರ್ಯಧರ್ಮಸಂರಬ್ಧಾ ದುರ್ನಿವಾರ್ಯಾ ದುರಾಸದಾಃ।
07031038c ಶರಾರ್ತಾ ನ ಜುಹುರ್ದ್ರೋಣಂ ಪಾಂಚಾಲಾಃ ಪಾಂಡವೈಃ ಸಹ।।
07031039a ತತೋ ದ್ರೋಣೋಽಭಿಸಂಕ್ರುದ್ಧೋ ವಿಸೃಜಂ ಶತಶಃ ಶರಾನ್।
07031039c ಚೇದಿಪಾಂಚಾಲಪಾಂಡೂನಾಮಕರೋತ್ಕದನಂ ಮಹತ್।।
07031040a ತಸ್ಯ ಜ್ಯಾತಲನಿರ್ಘೋಷಃ ಶುಶ್ರುವೇ ದಿಕ್ಷು ಮಾರಿಷ।
07031040c ವಜ್ರಸಂಘಾತಸಂಕಾಶಸ್ತ್ರಾಸಯನ್ಪಾಂಡವಾನ್ಬಹೂನ್।।
07031041a ಏತಸ್ಮಿನ್ನಂತರೇ ಜಿಷ್ಣುರ್ಹತ್ವಾ ಸಂಶಪ್ತಕಾನ್ಬಲೀ।
07031041c ಅಬ್ಯಯಾತ್ತತ್ರ ಯತ್ರ ಸ್ಮ ದ್ರೋಣಃ ಪಾಂಡೂನ್ಪ್ರಮರ್ದತಿ।।
07031042a ತಂ ಶರೌಘಮಹಾವರ್ತಂ ಶೋಣಿತೋದಂ ಮಹಾಹ್ರದಂ।
07031042c ತೀರ್ಣಃ ಸಂಶಪ್ತಕಾನ್ ಹತ್ವಾ ಪ್ರತ್ಯದೃಶ್ಯತ ಫಲ್ಗುನಃ।।
07031043a ತಸ್ಯ ಕೀರ್ತಿಮತೋ ಲಕ್ಷ್ಮ ಸೂರ್ಯಪ್ರತಿಮತೇಜಸಃ।
07031043c ದೀಪ್ಯಮಾನಮಪಶ್ಯಾಮ ತೇಜಸಾ ವಾನರಧ್ವಜಂ।।
07031044a ಸಂಶಪ್ತಕಸಮುದ್ರಂ ತಮುಚ್ಚೋಷ್ಯಾಸ್ತ್ರಗಭಸ್ತಿಭಿಃ।
07031044c ಸ ಪಾಂಡವಯುಗಾಂತಾರ್ಕಃ ಕುರೂನಪ್ಯಭ್ಯತೀತಪತ್।।
07031045a ಪ್ರದದಾಹ ಕುರೂನ್ಸರ್ವಾನರ್ಜುನಃ ಶಸ್ತ್ರತೇಜಸಾ।
07031045c ಯುಗಾಂತೇ ಸರ್ವಭೂತಾನಿ ಧೂಮಕೇತುರಿವೋತ್ಥಿತಃ।।
07031046a ತೇನ ಬಾಣಸಹಸ್ರೌಘೈರ್ಗಜಾಶ್ವರಥಯೋಧಿನಃ।
07031046c ತಾಡ್ಯಮಾನಾಃ ಕ್ಷಿತಿಂ ಜಗ್ಮುರ್ಮುಕ್ತಶಸ್ತ್ರಾಃ ಶರಾರ್ದಿತಾಃ।।
07031047a ಕೇ ಚಿದಾರ್ತಸ್ವರಂ ಚಕ್ರುರ್ವಿನೇದುರಪರೇ ಪುನಃ।
07031047c ಪಾರ್ಥಬಾಣಹತಾಃ ಕೇ ಚಿನ್ನಿಪೇತುರ್ವಿಗತಾಸವಃ।।
07031048a ತೇಷಾಮುತ್ಪತತಾಂ ಕಾಂಶ್ಚಿತ್ಪತಿತಾಂಶ್ಚ ಪರಾಮ್ಮುಖಾನ್।
07031048c ನ ಜಘಾನಾರ್ಜುನೋ ಯೋಧಾನ್ಯೋಧವ್ರತಮನುಸ್ಮರನ್।।
07031049a ತೇ ವಿಶೀರ್ಣರಥಾಶ್ವೇಭಾಃ ಪ್ರಾಯಶಶ್ಚ ಪರಾಙ್ಮುಖಾಃ।
07031049c ಕುರವಃ ಕರ್ಣ ಕರ್ಣೇತಿ ಹಾ ಹೇತಿ ಚ ವಿಚುಕ್ರುಶುಃ।।
07031050a ತಮಾಧಿರಥಿರಾಕ್ರಂದಂ ವಿಜ್ಞಾಯ ಶರಣೈಷಿಣಾಂ।
07031050c ಮಾ ಭೈಷ್ಟೇತಿ ಪ್ರತಿಶ್ರುತ್ಯ ಯಯಾವಭಿಮುಖೋಽರ್ಜುನಂ।।
07031051a ಸ ಭಾರತರಥಶ್ರೇಷ್ಠಃ ಸರ್ವಭಾರತಹರ್ಷಣಃ।
07031051c ಪ್ರಾದುಶ್ಚಕ್ರೇ ತದಾಗ್ನೇಯಮಸ್ತ್ರಮಸ್ತ್ರವಿದಾಂ ವರಃ।।
07031052a ತಸ್ಯ ದೀಪ್ತಶರೌಘಸ್ಯ ದೀಪ್ತಚಾಪಧರಸ್ಯ ಚ।
07031052c ಶರೌಘಾಂ ಶರಜಾಲೇನ ವಿದುಧಾವ ಧನಂಜಯಃ।
07031052e ಅಸ್ತ್ರಮಸ್ತ್ರೇಣ ಸಂವಾರ್ಯ ಪ್ರಾಣದದ್ವಿಸೃಜಂ ಶರಾನ್।।
07031053a ಧೃಷ್ಟದ್ಯುಮ್ನಶ್ಚ ಭೀಮಶ್ಚ ಸಾತ್ಯಕಿಶ್ಚ ಮಹಾರಥಃ।
07031053c ವಿವ್ಯಧುಃ ಕರ್ಣಮಾಸಾದ್ಯ ತ್ರಿಭಿಸ್ತ್ರಿಭಿರಜಿಃಮಗೈಃ।।
07031054a ಅರ್ಜುನಾಸ್ತ್ರಂ ತು ರಾಧೇಯಃ ಸಂವಾರ್ಯ ಶರವೃಷ್ಟಿಭಿಃ।
07031054c ತೇಷಾಂ ತ್ರಯಾಣಾಂ ಚಾಪಾನಿ ಚಿಚ್ಚೇದ ವಿಶಿಖೈಸ್ತ್ರಿಭಿಃ।।
07031055a ತೇ ನಿಕೃತ್ತಾಯುಧಾಃ ಶೂರಾ ನಿರ್ವಿಷಾ ಭುಜಗಾ ಇವ।
07031055c ರಥಶಕ್ತೀಃ ಸಮುತ್ಕ್ಷಿಪ್ಯ ಭೃಶಂ ಸಿಂಹಾ ಇವಾನದನ್।।
07031056a ತಾ ಭುಜಾಗ್ರೈರ್ಮಹಾವೇಗಾ ವಿಸೃಷ್ಟಾ ಭುಜಗೋಪಮಾಃ।
07031056c ದೀಪ್ಯಮಾನಾ ಮಹಾಶಕ್ತ್ಯೋ ಜಗ್ಮುರಾಧಿರಥಿಂ ಪ್ರತಿ।।
07031057a ತಾ ನಿಕೃತ್ಯ ಶಿತೈರ್ಬಾಣೈಸ್ತ್ರಿಭಿಸ್ತ್ರಿಭಿರಜಿಹ್ಮಗೈಃ।
07031057c ನನಾದ ಬಲವಾನ್ಕರ್ಣಃ ಪಾರ್ಥಾಯ ವಿಸೃಜಂ ಶರಾನ್।।
07031058a ಅರ್ಜುನಶ್ಚಾಪಿ ರಾಧೇಯಂ ವಿದ್ಧ್ವಾ ಸಪ್ತಭಿರಾಶುಗೈಃ।
07031058c ಕರ್ಣಾದವರಜಂ ಬಾಣೈರ್ಜಘಾನ ನಿಶಿತೈಸ್ತ್ರಿಭಿಃ।।
07031059a ತತಃ ಶತ್ರುಂಜಯಂ ಹತ್ವಾ ಪಾರ್ಥಃ ಷಡ್ಭಿರಜಿಹ್ಮಗೈಃ।
07031059c ಜಹಾರ ಸದ್ಯೋ ಭಲ್ಲೇನ ವಿಪಾಟಸ್ಯ ಶಿರೋ ರಥಾತ್।।
07031060a ಪಶ್ಯತಾಂ ಧಾರ್ತರಾಷ್ಟ್ರಾಣಾಂ ಏಕೇನೈವ ಕಿರೀಟಿನಾ।
07031060c ಪ್ರಮುಖೇ ಸೂತಪುತ್ರಸ್ಯ ಸೋದರ್ಯಾ ನಿಹತಾಸ್ತ್ರಯಃ।।
07031061a ತತೋ ಭೀಮಃ ಸಮುತ್ಪತ್ಯ ಸ್ವರಥಾದ್ವೈನತೇಯವತ್।
07031061c ವರಾಸಿನಾ ಕರ್ಣಪಕ್ಷಾಂ ಜಘಾನ ದಶ ಪಂಚ ಚ।।
07031062a ಪುನಃ ಸ್ವರಥಮಾಸ್ಥಾಯ ಧನುರಾದಾಯ ಚಾಪರಂ।
07031062c ವಿವ್ಯಾಧ ದಶಭಿಃ ಕರ್ಣಂ ಸೂತಮಶ್ವಾಂಶ್ಚ ಪಂಚಭಿಃ।।
07031063a ಧೃಷ್ಟದ್ಯುಮ್ನೋಽಪ್ಯಸಿವರಂ ಚರ್ಮ ಚಾದಾಯ ಭಾಸ್ವರಂ।
07031063c ಜಘಾನ ಚಂದ್ರವರ್ಮಾಣಂ ಬೃಹತ್ಕ್ಷತ್ರಂ ಚ ಪೌರವಂ।।
07031064a ತತಃ ಸ್ವರಥಮಾಸ್ಥಾಯ ಪಾಂಚಾಲ್ಯೋಽನ್ಯಚ್ಚ ಕಾರ್ಮುಕಂ।
07031064c ಆದಾಯ ಕರ್ಣಂ ವಿವ್ಯಾಧ ತ್ರಿಸಪ್ತತ್ಯಾ ನದನ್ರಣೇ।।
07031065a ಶೈನೇಯೋಽಪ್ಯನ್ಯದಾದಾಯ ಧನುರಿಂದ್ರಾಯುಧದ್ಯುತಿ।
07031065c ಸೂತಪುತ್ರಂ ಚತುಃಷಷ್ಟ್ಯಾ ವಿದ್ಧ್ವಾ ಸಿಂಹ ಇವಾನದತ್।।
07031066a ಭಲ್ಲಭ್ಯಾಂ ಸಾಧುಮುಕ್ತಾಭ್ಯಾಂ ಚಿತ್ತ್ವಾ ಕರ್ಣಸ್ಯ ಕಾರ್ಮುಕಂ।
07031066c ಪುನಃ ಕರ್ಣಂ ತ್ರಿಭಿರ್ಬಾಣೈರ್ಬಾಹ್ವೋರುರಸಿ ಚಾರ್ಪಯತ್।।
07031067a ತತೋ ದುರ್ಯೋಧನೋ ದ್ರೋಣೋ ರಾಜಾ ಚೈವ ಜಯದ್ರಥಃ।
07031067c ನಿಮಜ್ಜಮಾನಂ ರಾಧೇಯಮುಜ್ಜಹ್ರುಃ ಸಾತ್ಯಕಾರ್ಣವಾತ್।।
07031068a ಧೃಷ್ಟದ್ಯುಮ್ನಶ್ಚ ಭೀಮಶ್ಚ ಸೌಭದ್ರೋಽರ್ಜುನ ಏವ ಚ।
07031068c ನಕುಲಃ ಸಹದೇವಶ್ಚ ಸಾತ್ಯಕಿಂ ಜುಗುಪೂ ರಣೇ।।
07031069a ಏವಮೇಷ ಮಹಾರೌದ್ರಃ ಕ್ಷಯಾರ್ಥಂ ಸರ್ವಧನ್ವಿನಾಂ।
07031069c ತಾವಕಾನಾಂ ಪರೇಷಾಂ ಚ ತ್ಯಕ್ತ್ವಾ ಪ್ರಾಣಾನಭೂದ್ ರಣಃ।।
07031070a ಪದಾತಿರಥನಾಗಾಶ್ವೈರ್ಗಜಾಶ್ವರಥಪತ್ತಯಃ।
07031070c ರಥಿನೋ ನಾಗಪತ್ತ್ಯಶ್ವೈ ರಥಪತ್ತೀ ರಥದ್ವಿಪೈಃ।।
07031071a ಅಶ್ವೈರಶ್ವಾ ಗಜೈರ್ನಾಗಾ ರಥಿನೋ ರಥಿಭಿಃ ಸಹ।
07031071c ಸಂಸಕ್ತಾಃ ಸಮದೃಶ್ಯಂತ ಪತ್ತಯಶ್ಚಾಪಿ ಪತ್ತಿಭಿಃ।।
07031072a ಏವಂ ಸುಕಲಿಲಂ ಯುದ್ಧಮಾಸೀತ್ಕ್ರವ್ಯಾದಹರ್ಷಣಂ।
07031072c ಮಹದ್ಭಿಸ್ತೈರಭೀತಾನಾಂ ಯಮರಾಷ್ಟ್ರವಿವರ್ಧನಂ।।
07031073a ತತೋ ಹತಾ ನರರಥವಾಜಿಕುಂಜರೈರ್ ಅನೇಕಶೋ ದ್ವಿಪರಥವಾಜಿಪತ್ತಯಃ।
07031073c ಗಜೈರ್ಗಜಾ ರಥಿಭಿರುದಾಯುಧಾ ರಥಾ ಹಯೈರ್ಹಯಾಃ ಪತ್ತಿಗಣೈಶ್ಚ ಪತ್ತಯಃ।।
07031074a ರಥೈರ್ದ್ವಿಪಾ ದ್ವಿರದವರೈರ್ಮಹಾಹಯಾ ಹಯೈರ್ನರಾ ವರರಥಿಭಿಶ್ಚ ವಾಜಿನಃ।
07031074c ನಿರಸ್ತಜಿಹ್ವಾದಶನೇಕ್ಷಣಾಃ ಕ್ಷಿತೌ ಕ್ಷಯಂ ಗತಾಃ ಪ್ರಮಥಿತವರ್ಮಭೂಷಣಾಃ।।
07031075a ತಥಾ ಪರೈರ್ಬಹುಕರಣೈರ್ವರಾಯುಧೈರ್ ಹತಾ ಗತಾಃ ಪ್ರತಿಭಯದರ್ಶನಾಃ ಕ್ಷಿತಿಂ।
07031075c ವಿಪೋಥಿತಾ ಹಯಗಜಪಾದತಾಡಿತಾ ಭೃಶಾಕುಲಾ ರಥಖುರನೇಮಿಭಿರ್ಹತಾಃ।।
ಹಾಗೆಯೇ ನೋಡಲು ಭಯಂಕರರಾಗಿದ್ದವರು ಶತ್ರುಗಳ ಅನೇಕ ವಿಧದ ಉಪಕರಣ-ಆಯುಧಗಳಿಂದ ಹೊಡೆಯಲ್ಪಟ್ಟು ಹತರಾಗಿ ನೆಲವನ್ನು ಸೇರಿದ್ದರು. ಕೆಲವರು ಕುದುರೆ-ಆನೆಗಳ ಕಾಲಿನ ತುಳಿತಕ್ಕೆ ಸಿಲುಕಿ ಅಥವಾ ರಥದ ಗಾಲಿಗಳಿಗೆ ಸಿಲುಕಿ ಜಜ್ಜಿ ಹೋಗಿದ್ದರು.
07031076a ಪ್ರಮೋದನೇ ಶ್ವಾಪದಪಕ್ಷಿರಕ್ಷಸಾಂ ಜನಕ್ಷಯೇ ವರ್ತತಿ ತತ್ರ ದಾರುಣೇ।
07031076c ಮಹಾಬಲಾಸ್ತೇ ಕುಪಿತಾಃ ಪರಸ್ಪರಂ ನಿಷೂದಯಂತಃ ಪ್ರವಿಚೇರುರೋಜಸಾ।।
ತಮ್ಮ ತೇಜಸ್ಸುಗಳನ್ನು ಬಳಸಿ ಪರಸ್ಪರರಲ್ಲಿ ಕುಪಿತರಾಗಿ ಆ ಮಹಾಬಲರು ಸಂಹರಿಸುತ್ತಿರಲು ಅಲ್ಲಿ ನಡೆಯುತ್ತಿದ್ದ ಜನಕ್ಷಯದಿಂದ ನಾಯಿ-ನರಿಗಳು ಮತ್ತು ಮಾಂಸವನ್ನು ಭಕ್ಷಿಸುವ ಪಕ್ಷಿಗಳು ತುಂಬಾ ಸಂತೋಷಗೊಂಡಿದ್ದವು.
07031077a ತತೋ ಬಲೇ ಭೃಶಲುಲಿತೇ ಪರಸ್ಪರಂ ನಿರೀಕ್ಷಮಾಣೇ ರುಧಿರೌಘಸಂಪ್ಲುತೇ।
07031077c ದಿವಾಕರೇಽಸ್ತಂಗಿರಿಮಾಸ್ಥಿತೇ ಶನೈರ್ ಉಭೇ ಪ್ರಯಾತೇ ಶಿಬಿರಾಯ ಭಾರತ।।
ಆಗ ಎರಡೂ ಸೇನೆಗಳೂ ಪರಸ್ಪರರಿಂದ ತುಂಬಾ ನುಗ್ಗಾಗಿ, ರಕ್ತದಲ್ಲಿ ತೋಯ್ದು ಪರಸ್ಪರರನ್ನು ನಿರೀಕ್ಷಿಸುತ್ತಿರಲು, ದಿವಾಕರನು ನಿಧಾನವಾಗಿ ಅಸ್ತಂಗಿರಿಯನ್ನೇರಿದನು. ಭಾರತ! ಆಗ ಎರಡೂ ಪಕ್ಷಗಳೂ ಶಿಬಿರಗಳಿಗೆ ತೆರಳಿದವು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಸಂಶಪ್ತಕವಧ ಪರ್ವಣಿ ದ್ವಾದಶದಿವಸಾವಹಾರೇ ಏಕತ್ರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಸಂಶಪ್ತಕವಧ ಪರ್ವದಲ್ಲಿ ದ್ವಾದಶದಿವಸಾವಹಾರ ಎನ್ನುವ ಮೂವತ್ತೊಂದನೇ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಸಂಶಪ್ತಕವಧ ಪರ್ವಃ।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಸಂಶಪ್ತಕವಧ ಪರ್ವವು.
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಸಂಶಪ್ತಕವಧ ಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-6/18, ಉಪಪರ್ವಗಳು-66/100, ಅಧ್ಯಾಯಗಳು-1008/1995, ಶ್ಲೋಕಗಳು-34521/71784.